Monday, October 20, 2008

ನಿರೀಕ್ಷಿಸಿ!!! ಹೊಸ ಧಾರಾವಾಹಿ...

ಕಥಾಕಾನನದಲ್ಲಿ ಹೊಸ ಧಾರಾವಾಹಿ ಸದ್ಯದಲ್ಲೇ ಶುರುವಾಗಲಿದೆ....
ನಿರೀಕ್ಷಿಸಿ...

5 comments:

Anonymous said...

ಮಾಲಾರವರಿಗೆ,
ನಿರೀಕ್ಷಿಸುತ್ತಾ ಇದ್ದೇವೆ:-).
ದೀಪಾವಳಿಯ ಹಾರ್ದಿಕ ಶುಭಾಶಯಗಳು.
ಪಿ ಎಸ್ ಪಿ .

ಸುಪ್ತದೀಪ್ತಿ suptadeepti said...

ಇನ್ನೂ ಕಾಯುತ್ತಿದ್ದೇವೆ...

ವಿ.ರಾ.ಹೆ. said...

ಎರಡು ತಿಂಗ್ಳಿಂದ ನೀರೀಕ್ಷಿಸುತ್ತಾನೇ ಇದ್ದೇವೆ...

ಸುಪ್ತದೀಪ್ತಿ suptadeepti said...

ಹೊಸವರ್ಷಕ್ಕಾದ್ರೂ ಏನಾದ್ರೂ ಬರತ್ತಾ?

ಹೊಸ ವರ್ಷ ನಿಮಗೆಲ್ಲ ಸುಖ, ಸಂತೋಷ, ನೆಮ್ಮದಿ ತರಲಿ, ಒಳ್ಳೆಯ ಆರೋಗ್ಯದ ಜೊತೆಗೆ.

mala rao said...

ಸಾರಿ ಸಾರಿ ಸಾರಿ...
ಪಿ.ಎಸ್. ಪಿ.ಮತ್ತು ಜ್ಯೋತಿ ಮತ್ತು ವಿಕಾಸ್ ಮತ್ತು ಇತರ ಬೇಜಾರು ಮಾಡಿಕೊಂಡಿರುವವರೆಲ್ಲರಿಗೂ....

ಫೇಬ್ರವರಿ ತಂಕ ಮೋಸ್ಟ್ಲಿ ಹೊಸ ಧಾರಾವಾಹಿ ಶುರು ಮಾಡಕ್ಕಾಗಲ್ಲ ಅನ್ನಿಸುತ್ತಿದೆ(ಮಾಡಲು ಊಳೀದಿರುವ ಕೆಲಸಗಳ ಪಟ್ಟಿಯೇ ಧಾರಾವಾಹಿಯಾಗುವಷ್ಟು ಬೆಳೇದು ಬಿಟ್ಟಿರುವುದರಿಂದ!)

ಫೆಬ್...ಯೆಸ್ ಶೂರ್...ಅಲ್ಲೀ ತಂಕ ಸಲ್ಪ ಅಡ್ಜೆಶ್ತ್ ಮಾಡ್ಕೊಳೀಪಾ....